ಕರ್ನಾಟಕ
ಸಮಸ್ತ ಶತಮಾನೋತ್ಸವ ಉದ್ಘಾಟನಾ ಮಹಾ ಸಮ್ಮೇಳನ | ಸ್ವಾಗತ ಸಮಿತಿ ರಚನೆ
ಬೆಂಗಳೂರು: 2024 ಜನವರಿ 28 ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮಸ್ತ ನೂರನೇ ವಾರ್ಷಿಕ ಉದ್ಘಾಟನಾ ಮಹಾಸಮ್ಮೇಳನದ ಸ್ವಾಗತ ಸಮಿತಿಯನ್ನು ರೂಪೀಕರಿಸಲಾಯಿತ್ತು.
ಬೆಂಗಳೂರು ಮಡಿವಾಳದಲ್ಲಿನ ಹೊಟೇಲ್ ಸೇವೆರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ತ ಮತ್ತು ಪೋಷಕ ಸಂಘಟನೆಗಳ ನಾಯಕರುಗಳು ಕಾರ್ಯಕರ್ತರು, ಹಾಗೂ ಬೆಂಗಳೂರಿನ ಪ್ರಮುಖರು ಭಾಗವಹಿಸಿದರು.

ಸಮಾರಂಭದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ ಎಂ ಅಬ್ದುಲ್ಲ ಫೈಝಿ ಉಸ್ತಾದರು ಪ್ರಾಥನೆ ನಡೆಸಿದರು. ಕಲ್ಲಿಕೋಟೆ ಖಾಝಿ ಸಯ್ಯಿದ್ ಮಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ ಉದ್ಘಾಟಿಸಿದರು. ಸಮಸ್ತ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಂ ಟಿ ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೋಶಾಧಿಕಾರಿ ಪಿ.ಪಿ.ಉಮರ್ ಮುಸ್ಲಿಯಾರ್ ಕೊಯ್ಯೋಡ್ ವಿಷಯವನ್ನು ಮಂಡಿಸಿದರು.
ಕೇಂದ್ರ ಮುಶಾವರ ಸದಸ್ಯರುಗಳಾದ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಎಂ ಎಂ ಅಬ್ದುಲ್ಲ ಫೈಝಿ ಕೊಡಗು ಉಸ್ಮಾನ್ ಫೈಝಿ ತೋಡಾರ್, ಮುಖಂಡರಾದ ಅಬ್ದುಲ್ ಹಮೀದ್ ಫೈಝಿ ಅಂಬಕಲಕ್ಕಡವ್, ಇ. ಮೊಯ್ದೀನ್ ಫೈಝಿ ಪುತ್ತನಳಿ, ಇಸ್ಮಾಯಿಲ್ ಹಾಜಿ ಮನ್ನಾರ್, ಕೆ. ಮೋಯಿನ್ ಕುಟ್ಟಿ ಮಾಸ್ಟರ್, ಕೊಡಗು ಅಬ್ದುಲ್‌ರಹ್ಮಾನ್ ಮುಸ್ಲಿಯಾರ್, ಶರೀಫ್ ಫೈಝಿ ಕಡಬ, ಮೊಯ್ದು ನಿಝಾಮಿ ಎಂ.ಎಚ್ ಮುಂತಾದವರು ಮಾತನಾಡಿದರು. ವರ್ಕಿಂಗ್ ಕನ್ವೀನರ್ ಪಿ .ಎಂ ಅಬ್ದುಲ್ ಲತೀಫ್ ಹಾಜಿ ಧನ್ಯವಾದ ಹೇಳಿದರು.
ಸ್ವಾಗತ ಸಮಿತಿ ಹೀಗಿದೆ:
ಮುಖ್ಯ ರಕ್ಷಾಧಿಕಾರಿಗಳು:
ಸಮಸ್ತದ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಸಯ್ಯಿದ್ ಸ್ವಾದಿಖಲಿ ಶಿ ಹಾಬ್ ತಂಙಳ್ ಪಾಣಕ್ಕಾಡ್, ಸಮಸ್ತ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್, ಉಪಾಧ್ಯಕ್ಷರಾದ ಯು.ಎಂ.ಅಬ್ದುರಹ್ಮಾನ್ ಮುಸ್ಲಿಯಾರ್, ಎಂ.ಕೆ. ಮೊಯಿದೀನ್ ಮುಸ್ಲಿಯಾರ್, ಎಂ.ಪಿ.ಕುಂಞಿಮುಹಮ್ಮದ್ ಮುಸ್ಲಿಯಾರ್ , ಶಿಕ್ಷಣ ಮಂಡಳಿ ಅಧ್ಯಕ್ಷ ಪಿ.ಕೆ.ಮೂಸಕುಟ್ಟಿ ಹಝ್ರತ್ , ಕೇಂದ್ರ ಮುಶಾವರ ಸದಸ್ಯರಾದ ತ್ವಾಖಾ ಅಹ್ಮದ್ ಮೌಲವಿ, ಸಮಸ್ತ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಝೈನುಲ್ ಆಬಿದೀನ್ ತಂಙಳ್ , ಡಾ. ಎನ್.ಎ ಮುಹಮ್ಮ ದ್.
ಚೇರ್ಮನ್: ಎಂ.ಟಿ ಅಬ್ದುಲ್ಲ ಮುಸ್ಲಿಯಾರ್
ವರ್ಕಿಂಗ್ ಚೇರ್ಮನ್: ಸಿದ್ದೀಖ್ ತಂಙಳ್, ಮಡಿವಾಳ
ಜನರಲ್ ಕನ್ವೀನರ್ : ಮುಹಮ್ಮದ್ ಕೋಯ ತಂಙಳ್ ಜಮಾಲುಲೈಲಿ
ವರ್ಕಿಂಗ್ ಕನ್ವಿನರ್ : ಪಿ.ಎಂ ಅಬ್ದುಲ್ ಲತೀಫ್ ಹಾಜಿ
ಟ್ರಸರರ್: ಪಿ.ಪಿ ಉಮರ್ ಮುಸ್ಲಿಯಾರ್ ಕೊಯ್ಯೋಡ್
ವೈಸ್ ಚೇರ್ಮಾನ್ ಗಳು: ಕೆ. ಉಮರ್ ಫೈಝಿ ಮುಕ್ಕಮ್, ಎಂ ಎಂ ಅಬ್ದುಲ್ಲ ಮುಸ್ಲಿಯಾರ್ ಕೊಡಗು, ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ. ಉಸ್ಮಾನ್ ಫೈಝಿ ತೊಡಾರ್, ಅಬ್ಬಾಸಲಿ ಶಿಹಾಬ್ ತಂಙಳ್ , ಹಮೀದಲಿ ಶಿಹಾಬ್ ತಂಙಳ್, ಮುಈನಲಿ ಶಿಹಾಬ್ ತಂಙಳ್, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವ್, ಇ. ಮೊಯ್ದೀನ್ ಫೈಝಿ ಪುತ್ತನಳಿ, ಯು. ಮಹಮ್ಮದ್ ಶಾಫಿ ಹಾಜಿ ಚೆಮ್ಮಾಡ್, ಅಬ್ದುಸ್ಸಮದ್ ಪೂಕೊಟೂರು, ಇಸ್ಮಾಯಿಲ್ ಹಾಜಿ ಮನ್ನಾರ್, ಎಂ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕೊಡಗು , ಎ.ಕೆ ಅಶ್ರಫ್ ಹಾಜಿ, ಟಿ.ಸಿ ಸಿರಾಜ್, ಎಂ.ಕೆ ನೌಶಾದ್, ಕೆ.ಎಚ್ ಫಾರೂಖ್, ಪಿ.ಕೆ ಮುಹಮ್ಮ ದ್ ಹಾಜಿ.
ಕೋಡಿನೇಟರ್: ಕೆ. ಮೋಯಿನ್‌ಕುಟ್ಟಿ ಮಾಸ್ಟರ್
(ಅಸಿ. ಕೋಆರ್ಡಿನಟೆರಗಳು : ಮೊಯಿದು ನಿಝಾಮಿ, ಇಸ್ಮಾಯಿಲ್ ಹಾಜಿ ಎಡಚೆರಿ
ಕನ್ವೀನರ್ ಗಳು: ಅನೀಸ್ ಕೌಸರಿ, ಮುಸ್ತಫ ಹುದವಿ, ಅಯೂಬ್ ಹಸನಿ, ತಾಹಿರ್ ಮಿಸ್ಬಾಹಿ, ಅಸ್ಲಂ ಫೈಝಿ, ಸಲೀಂ ಮಿಂಟ್ಸ್ , ನಾಸರ್ ಹಾಜಿ ಯಶ್ವ ಂತಪುರಂ, ಎಂ ಜಮಾಲ್, ಮುನೀರ್ ಹೆಬ್ಬಾಳ , ಸಿ.ಹೆಚ್ ಅಬೂಬಕರ್, ರಫೀಖ್ ಹುದವಿ ಕೋಲಾರಿ, ನಾಸರ್ ಬನಶಂಕರಿ .
ಉಪ ಸಮಿತಿಯ ಚೇರ್ಮಾನ್ ಮತ್ತು ಕನ್ವಿನರ್ ಗಳು:
- ಆತಿಥ್ಯ: ಶಂಸುದ್ದೀನ್ ಸಾಟಲೈಟ್, ಮುನೀರ್ ಹೆಬ್ಬಾಳ
- ಪಬ್ಲಿಸಿಟಿ : ಸಿ.ಎ ಚ್ ರಿಯಾಸ್, ತಾಹಿರ್ ಮಿಸ್ಬಾಹಿ
- ಹಣಕಾಸು : ಎ.ಕೆ ಅಶ್ರಫ್ ಹಾಜಿ, ಸಿ.ಎಚ್. ಅಬುಹಾಜಿ
- ಸ್ಟೇಜ್, ಲೈಟ್ ಮತ್ತು ಸೌಂಡ್ಸ್ : ರಹೀಂ ಚಾವಸೆರಿ ಬಿ.ಟಿ.ಎಂ ಸಾದಿಖ್
- ಫುಡ್ ಅಂಡ್ ಅಕಮಡೇಶನ್ : ವಿ.ಕೆ ನಾಸರ್ ಹಾಜಿ, ಟಿ.ಸಿ ಮುನೀರ್
- ವಾಲಿಯಂಟೆಯರ್ಸ್ : ಕೆ.ಕೆ ಸಲಿಂ, ಸಿ.ಎಚ್. ಶಾಜಲ್
- ವೆಲ್ಫೇರ್ : ಎನ್.ಪಿ ಅಬ್ದುಲ್ ಗಫೂರ್, ಸುಬೈರ್ ಕಾಯಕ್ಕೋಟಿ, ಕೆ. ಜುನೈದ್
- ಮೀಡಿಯಾ : ಶಂಸುದ್ದೀನ್ ಕೂಡಾಳಿ, ಪಿ.ಎಂ ಮುಹಮ್ಮದ್ ಮೌಲವಿ
- ಐ ಟಿ ಮತ್ತು ಸಾಮಾಜಿಕ ಮಾಧ್ಯಮ : ಸಿ.ಪಿ. ಸದಖತ್ತುಲ್ಲ, ಸಾದಿಖ್ ಸುಳ್ಯ
- ಸಪ್ಲಿಮೆಂಟರಿ: ಅಯ್ಯೂಬ್ ಹಸನಿ, ಮುಸ್ತಫಾ ಹುದವಿ
- ಕಾನೂನು ಹಾಗೂ ಸುವ್ಯವಸ್ಥೆ: ಅಡ್ವೋಕೇಟ್ ಇಲ್ಯಾಸ್, ಶಂಸುದ್ದೀನ್ ಸ್ವದೇಶಿ
- ಟ್ರಾನ್ಸ್ ಪೋರ್ಟ್ :
ಮೊಹಮ್ಮದ್ ಮಾರತಹಳ್ಳಿ, ವಿ.ಪಿ. ಝಿಯಾದ್





