“ವಿದ್ಯೆ ಕಲಿಸಿ, ಸರಿ ತಪ್ಪನ್ನು ತಿದ್ದಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ” ಎಂಬ ಮಾತೇ ಅಮೋಘ. ಶಿಕ್ಷಕರು ಸಮಾಜಕ್ಕೆ ಒಳಿತು ಕೆಡುಕು ಯಾವುದೆಂದು ನಿರ್ಣಯಿಸುವವರು. ತಂದೆ ತಾಯಿಯ ನಂತರ ಸಮಾಜದಲ್ಲಿನ ಪ್ರತಿಯೊಬ್ಬರು ಶರಣಾಗುವುದು ವಿದ್ಯೆ ಕಲಿಸುವ ಶಿಕ್ಷಕರಿಗೆ...
ಸ್ವಾತಂತ್ರ್ಯ ದಿನಾಚರಣೆ ಭಾರತೀಯರ ಪಾಲಿಗೆ ಸಂತೋಷ ಸಂಭ್ರಮದ ದಿನ, ದೇಶ ಪ್ರೇಮ ಪ್ರತಿಯೊಬ್ಬರಲ್ಲೂ ಪುಳಕಿತ ಗೊಳ್ಳುವ ಸುದಿನ, ಎಲ್ಲರೂ ಒಂದಾಗಿ ಆಚರಿಸುವ ಹಬ್ಬ, ಎಲ್ಲೆಡೆ ದೇಶ ಭಕ್ತಿ ಗೀತೆಗಳು, ಜಾಥಾ, ಮೆರವಣಿಗೆ ನೃತ್ಯ ಪ್ರದರ್ಶನ ಸಾಹಿತ್ಯ,...
ಆಚರಣೆಯ ಮೂಲಕ ಸಂಭ್ರಮ, ಆರಾಧನೆಯ ಮೂಲಕ ಸಂತೃಪ್ತಿ, ಶ್ರೇಷ್ಠ ವೈಚಾರಿಕ ತತ್ವಗಳ ಮೂಲಕ ಬದುಕಿಗೆ ಅರ್ಥಪೂರ್ಣತೆಯ ಕಿರೀಟ ತೊಡಿಸುವ ಹಬ್ಬವೇ ಬಕ್ರೀದ್ ಅಥವಾ ಈದ್ ಉಲ್ ಅಝ್ ಹಾ. ಬಕ್ರೀದಿನ ಆಚರಣೆಯು ಶಾಂತಿ ಸೌಹಾರ್ದತೆ, ಸಹೃದಯತೆ...
ಮುಸ್ಲಿಮರ ಪವಿತ್ರ ಎರಡು ಈದ್ ಆಚರಣೆಗಳಲ್ಲಿ ಒಂದಾಗಿದೆ ಈದುಲ್ ಅದ್ಹಾ ಬಕ್ರೀದ್ ಹಬ್ಬ . ಮತ್ತೊಂದು ಈದುಲ್ ಫಿತ್ರ್, ಒಂದು ತಿಂಗಳ ರಂಝಾನ್ ವೃತವನ್ನು ಪೂರ್ಣಗೊಳಿಸಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿ ಎರಡು ತಿಂಗಳ ಬಳಿಕ...
ಅಪ್ಪನು ಬಣ್ಣಿಸಲಾಗದ ಕಾವ್ಯ. ಪದಮಿತಿಗಳೇ ಇಲ್ಲದ ಗದ್ಯ. ಸುಮಧುರ ನುಡಿಯ ಸಾಂಗತ್ಯ. ಎಲ್ಲೆ ಮೀರಿದ ಭಾವ ಬಂಧನ. ಬಾಳಿನುದ್ದಕ್ಕೂ ಪತ್ನಿಯೊಡನೆ ತಾನು ಕಮರಿ ಮಕ್ಕಳಿಗೆ ಕಂಪು ಸೂಸುವ ಕಸ್ತೂರಿ. ಭವಿಷ್ಯದೊಡಲಿಗೆ ಜೀವ ಸವೆಸಿ ಘಮಿಸುವ ಶ್ರಿಗಂಧ....
“ಅಪ್ಪ” ಈ ಶಬ್ದದಲ್ಲೇ ಅದೆಂಥ ಗತ್ತು ಗಾಂಭೀರ್ಯ, ಅಪ್ಪ ಅನ್ನು ಪದಕ್ಕೆ ಸಾವಿರ ಆನೆಗಳ ಬಲ ಹಾಗೆ ಅಪ್ಪ ನಮ್ಮ ಧೈರ್ಯ ಅಪ್ಪನ ಬಗ್ಗೆ ಅದೆಂತದ್ದೋ ಅಮೂತ೯ ಭಯ.ಮಗುವಿನ ಬೆಳವಣಿಗೆ ಮತ್ತು ಬೆಳವಣಿಗೆಗೆ ಕೊಡುಗೆ ನೀಡುವುದು...
ಇಂದಿನ ಯುವ ರಾಜಕಾರಣಿಗಳಿಗೆ ಸ್ಪೂರ್ತಿ ಬಾಬು ಜಗಜೀವನ್ ರಾಮ್. ನಮ್ಮ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಹಸಿವಿನಿಂದ ಮುಕ್ತ ಮಾಡುವ ಕನಸು ಸರ್ಕಾರ ಹಗಲುಗನಸು ಕಾಣುತ್ತಲೇ ಮುನ್ನಡೆಯುತ್ತಿದೆ. ಅನ್ನದ ಮಹತ್ತವ ತಿಳಿಯದೇ ಬಿಸಾಡುವ ಅದೆಷ್ಟೋ ಜನರಿಗೆ...