Connect with us

ಲೋಕಲ್ ನ್ಯೂಸ್

ಖಿದ್ಮಾ ಫೌಂಡೇಶನ್ ವತಿಯಿಂದ ರಾಜ್ಯ ಮಟ್ಟದ ಕವನ ರಚನ ಸ್ಪರ್ಧೆ

Published

on

ಬೆಂಗಳೂರು: ಸ್ನೇಹ ಸೇವೆ ಸಮಾನತೆ ಎಂಬ ಪ್ರಮೇಯದೊಂದಿಗೆ ಕಾರ್ಯಾಚರಿಸುತ್ತಿರುವ ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ವತಿಯಿಂದ ನಾಡಿನ ಸೌಹಾರ್ದತೆಯ ಸಂಕೇತವಾದ “ಈದ್ ಮಿಲಾದ್” ಹಾಗೂ “ಗಣೇಶೋತ್ಸವ” ದ ಪ್ರಯುಕ್ತ ರಾಜ್ಯಮಟ್ಟದ ಕವನ ರಚನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಭಾಗವಹಿಸುವರು 26/09/2023 ಮಂಗಳವಾರಕ್ಕೆ ಮುಂಚಿತವಾಗಿ 7349197313 ಸಂಖ್ಯೆಗೆ ವಾಟ್ಸಾಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿರಿ ಎಂದು ಆಯೋಜಕ ಹಾಗೂ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home
Videos
Shop
error: Content is protected !!