Connect with us

ಕೊಡಗು

ಬೈಕ್ ಹಾಗೂ ಮಾರುತಿ ಓಮ್ನಿ ಮುಖಾಮುಖಿ ಡಿಕ್ಕಿ: ಸವಾರ ಸಾವು

Published

on

ಗೋಣಿಕೊಪ್ಪ: ಬೈಕ್ ಮತ್ತು ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಗೋಣಿಕೊಪ್ಪದ ಕೈಕೇರಿಯಲ್ಲಿ ನಡೆದಿದೆ.

ಗೋಣಿಕೊಪ್ಪ ಎಂ.ಎಂ.ಲೇಔಟ್ ನಿವಾಸಿ ಅಮೀಶ್ (23) ಮೃತ ಯುವಕ.

ಸೋಮವಾರ ಮಧ್ಯಾಹ್ನ ವೀರಾಜಪೇಟೆಯಿಂದ ಗೋಣಿಕೊಪ್ಪದತ್ತ ತೆರಳುತ್ತಿದ್ದ ಬೈಕ್ ಹಾಗೂ ಗೋಣಿಕೊಪ್ಪದಿಂದ ವೀರಾಜಪೇಟೆಗೆ ತೆರಳುತ್ತಿದ್ದ ಓಮ್ನಿ ನಡುವೆ ಕೈಕೇರಿ ಬಳಿ ಮುಖಾಮುಖಿ ಡಿಕ್ಕಿ ಸಂಭವಿರುವುದಾಗಿ ಹೇಳಲಾಗಿದೆ. ಗೊಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Home
Videos
Shop
error: Content is protected !!