ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ ಭಾನುವಾರ ಬೆಂಗಳೂರಿನ ಜಯನಗರ ವಿಜಯ ಕಾಲೇಜಿನ...
ಬೆಂಗಳೂರು : ಜನವರಿ 28ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವ ಉದ್ಘಾಟನಾ ಮಹಾ ಸಮ್ಮೇಳನದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಭಾಪತಿ ಯು.ಟಿ ಖಾದರ್ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಮಸ್ತ...
ಗಜಲ್; ನನಗೆ ನಂಬಿಕೆಯಿದೆ ಅಮ್ಮ ಆಗ ಕೈತುತ್ತು ಉಣಿಸುತ್ತ ಹೇಳುವದೆಲ್ಲ ಸತ್ಯವಾಗಿತ್ತುಬಾಲ್ಯದ ದಿನಗಳಲ್ಲಿ ಚಂದಿರನಲ್ಲಿ ದೇವತೆಗಳಿರುವುದು ಸತ್ಯವಾಗಿತ್ತು ಈ ದಿನಗಳಲಿ ನನ್ನವರು ಕೂಡ ನನ್ನೊಂದಿಗಿ ಸಂಬಂಧ ಮುರಿದುಕೊಂಡರುಆ ದಿನಗಳಲಿ ಮರದ ಟೊಂಗೆಗಳು ನನ್ನ ಭಾರ ಸಹಿಸಿಕೊಳ್ಳುವುದು...
ಹೇ..ರಾಮ್.. ಹೇ..ರಾಮ್ ನಿನ್ನ ಮಂತ್ರಾಕ್ಷತೆದೇಶದ ಉದ್ದಗಲಕ್ಕೂ ಪ್ರಜೆಗಳಮನೆ ಮನಕ್ಕೂ ತಲುಪಿಸುತಿಹರುನನ್ನ ಬಿನ್ನಹವಿದು ನೀ ಕೇಳು..!! ಬಡತನದ ಬೇಗೆಯಲಿ ಬೆಂದು ನರಳಿಹಗಲಿರುಳು ದುಡಿದು ಹಿಡಿ ಅನ್ನಕ್ಕೂಮರುಗುವವರ ಹಸಿವಿಗೆ ಅಕ್ಷಯಪಾತ್ರೆ ಆಗಬಲ್ಲೆಯಾ? ಮನೆ ಮನದಲ್ಲಿರುವ ಕೋಮು- ದ್ವೇಷ ಅಸೂಯೆಯ...