ನಾನು ಆಡಿ ಬೆಳೆದು ಉತ್ತುಂಗ ಸ್ಥಾನದಲ್ಲಿ ಬಾಳಿ ಬದುಕಿ ತನ್ನ ಕೈಲಾದಷ್ಟು ಸಹಾಯವನ್ನು ಮಾಡುವಂತಹ ಮನೋಭಾವವನ್ನು ಬೆಳೆಸಿ ನಾಯಕತ್ವದ ಗುಣವನ್ನು ಚಿಕ್ಕಂದಿನಿಂದಲೂ ಬೆಳೆಸಿದ ಈ ನನ್ನೂರಿನ ಮಣ್ಣಿಗೆ ನಾನೆಂದಿಗೂ ಚಿರ ಋಣಿಯಾಗಿರುತ್ತೇನೆ ಎಂದು ಸನ್ಮಾನ ಸ್ವೀಕರಿಸಿದ...
ಹೇ ರಾಮ್..!!! ಹೇ ರಾಮ್ ಏನು ನಿನ್ನ ಲೀಲೆ..!!ಭಕ್ತಿಯಿಂದ ಪೂಜಿಸುವವರಿಗೆ ದೇವರಾದೆ,ಸೀತೆಯಂತೆ ಇಷ್ಟಪಡುವವರಿಗೆ ಏಕಪತ್ನಿವೃತಸ್ಥನಾದೆ,ನಿನ್ನ ಗುಣಗಳನು ಮೆಚ್ಚಿ ಹೊಗಳುವವರಿಗೆ ಮೃಷ್ಟನ್ನಭೋಜನವಾದೆ,ಧರ್ಮಾಂಧತೆಯಲಿ ಬೆಂದುತೆಗಳುವವರಿಗೆ ಆಹಾರವಾದೆ..!! ಹೇ ರಾಮ್ನಾನೆಂದು ಮೆರೆವ ಬಿಸಿರಕ್ತದಯುವಜನತೆಗೆ ಕಿಚ್ಚಾದೆ,ಧರ್ಮಾಂಧತೆಯ ಮೋಹದಲಿಬೆಯುತ್ತಿರುವವರಿಗೆ ದುರುಳನಾದೆ,ಕೋಮುವಾದದ ಕಿರುಕುಳದಕೀಚಕರಿಗೆ ಗುರುವಾದೆ,ನಿನ್ನ...