ನಿನ್ನೆ ನಡೆದ ಸಿದ್ದರಾಮೋತ್ಸವದ ಅಭೂತಪೂರ್ವ ಯಶಸ್ಸು ಕಾಂಗ್ರೆಸಿನ ಶಕ್ತಿ ಪ್ರದರ್ಶನ ಎಂದು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ. ವಾಸ್ತವದಲ್ಲಿ ಸಿದ್ದರಾಮೋತ್ಸವದ ಮೂಲಕ ಪಕ್ಷದಲ್ಲಿ ತಾನಿನ್ನೂ ನಂಬರ್ ವನ್ ಎಂಬ ಸಂದೇಶವನ್ನು ಸಿದ್ದರಾಮಯ್ಯನವರು ತನ್ನ ಪಕ್ಷದ ಇತರ ನಾಯಕರಿಗೆ ನೀಡಲು...
ಕಳೆದ 40 ವರ್ಷಗಳಿಂದ ಕೊಡಗಿನ ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆಯಲ್ಲಿ ಸ್ವಂತ ಕ್ಲೀನಿಕ್ ನಡೆಸುತ್ತಿದ್ದಾರೆ. ಇವರಲ್ಲಿ ಚಿಕಿತ್ಸೆಗೆ ಬರುವ ಪ್ರತಿಯೊಬ್ಬರಿಗೂ ಇವರ ಕೈಗುಣ ತಿಳಿದೇ ಇದೆ. ರೋಗಿಯೊಂದಿಗೆ ಬಹಳ ಸಂಯಮದಿಂದಲೇ ವರ್ತಿಸುವ ಇವರು ರೋಗವನ್ನು ಪತ್ತೆಹಚ್ಚುವಲ್ಲಿ ನಿಸ್ಸೀಮರು....
ಇತ್ತೀಚೆಗೆ ಮೈಸೂರಿನಲ್ಲಿ ಬೆಂಗಳೂರಿನ ಸುಮಾರು 23 ವರ್ಷದ ಯುವಕ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಸ್ಪರ್ಧಿಯ ಒಂದೇ ಹೊಡೆತಕ್ಕೆ ಕೋಮಾ ತಲುಪಿ ಎರಡೇ ದಿನದಲ್ಲಿ ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿದ. ಆಗ ಮನದಲ್ಲಿ ಮೂಡಿದ ಪ್ರಶ್ನೆ…....
ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು….. ಜಾರ್ಜ್ ಬರ್ನಾರ್ಡ್ ಶಾನೊಬೆಲ್ ಪ್ರಶಸ್ತಿ ಪುರಸ್ಕೃತ, ಕೇಳಿಸಿತೇ ಈ ವಾಕ್ಯಗಳು,ಅರ್ಥವಾಯಿತೇ ಈ ಮಾತುಗಳು, ಈಗಲೂ ಎಷ್ಟೊಂದು ಪ್ರಸ್ತುತ ಅಲ್ಲವೇ……. ಇದು ಸಹಜ...
ಬಹುಶಃ ಜಗತ್ತಿನ ಕೆಲವೇ ಸುಸಂಸ್ಕೃತ ದೇಶಗಳಲ್ಲಿ ಜಪಾನ್ ಸಹ ಒಂದು. ಅಲ್ಲಿನ ಶ್ರಮ ಸಂಸ್ಕೃತಿ, ಪ್ರಾಮಾಣಿಕತೆ, ಕಷ್ಟ ಸಹಿಷ್ಣುತೆ, ಕಡಿಮೆ ಹಿಂಸೆ ಮತ್ತು ಭ್ರಷ್ಟಾಚಾರ, ಕಡಿಮೆ ಕೊಲೆ ದರೋಡೆಗಳು, ದೀರ್ಘಾಯುಷ್ಯ, ಸಂಶೋಧನಾ ಮನೋಭಾವ, ತಾಂತ್ರಿಕ ಪ್ರಗತಿ...
ಇಂದು ಕೊಡಗು ರಕ್ಷಣಾ ವೇದಿಕೆ ಕೊಡಗಿನ ಯುವಜನತೆಯ ಧ್ವನಿಯಾಗಿ , ಹಿರಿಯರ ಮನೆಮಾತಾಗಿ, ನೊಂದವರ ನೆರಳಾಗಿ ನಾಡಿನ ಮನದಾಳಕ್ಕೆ ಇಳಿಯುತ್ತಿದೆ. ಯುವಕರು ಸ್ವಯಂ ಪ್ರೇರಿತರಾಗಿ ಕೊಡಗು ರಕ್ಷಣಾ ವೇದಿಕೆಯನ್ನು ಸಂಪರ್ಕಿಸಿ, ಅವರವರ ಗ್ರಾಮಗಳಿಗೆ ಕರೆಸಿ, ಸಂಘಟನೆ...
ಹಾಗಾದರೆ ರಾಜಕೀಯ ಸಾಮಾಜಿಕ ವಿಷಯಗಳಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ಎಂಬುದು ಒಂದು ಪ್ರಶ್ನೆಯಾಗಿ ಕಾಡುತ್ತದೆ. ಹಿಂದು ಮುಸ್ಲಿಂ ಕ್ರಿಶ್ಚಿಯನ್ ಧರ್ಮಗಳ ಲೋಪ ದೋಷಗಳ ಬಗ್ಗೆ ಮಾತನಾಡುವುದು ಅಥವಾ ಅವುಗಳಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ಮಾತನಾಡುವುದರಲ್ಲಿ...
ನಮಸ್ಕಾರ ಸ್ನೇಹಿತರೆ, ಹಣದ ವಿಚಾರದಲ್ಲಿ ಮಾನವೀಯತೆಯನ್ನುಕಳೆದುಕೊಂಡಾಗ ಸಾಲದ ಶೂಲಕ್ಕೆ ಸಿಲುಕಿಕೊಂಡಾಗ ಆಗುವಂತಹ ದುಷ್ಟಪರಿಣಾಮ ಹೇಗಿರುತ್ತೆ ಅಂತ ನೋಡೋದಾದ್ರೆ,ಅಮಾಯಕರು, ಬಡವರು, ನಿರ್ಗತಿಕರು, ಅನಿವಾರ್ಯವಾಗಿ ಸಾಲಮಾಡುವ ಪರಿಸ್ಥಿತಿ ಬಂದಾಗ ಅವನೆಷ್ಟೇ ನಿಷ್ಠಾವಂತನಾಗಿರಲಿ ಗುಣವಂತನಾಗಿರಲಿ ಹಣದ ವಿಚಾರವಾಗಿ ಅವರನ್ನು ಅತೀ...
ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವಿಸಬೇಕು. ಅಕ್ಷರಸ್ಥರ...
2022 ರಲ್ಲಿ ಈಗಾಗಲೇ 5 ತಿಂಗಳು ಕಳೆದಿದೆ. ………. ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ. ಕೆಲವರು ಧೂಮಪಾನ ಮದ್ಯಪಾನ ಬಿಡುವುದು,ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್ಳುವುದು,ಮತ್ತೆ ಕೆಲವರು ಯೋಗ ಧ್ಯಾನ...