ಸರಕಾರಿ ಶಾಲೆಯ ಶಿಕ್ಷಣದ ಗುಣಮಟ್ಟ ಸಂಪೂರ್ಣ ಕೆಟ್ಟೋಗಿದೆ. ಹಳ್ಳಿಯ ಮಕ್ಕಳಿಗೆ ಶಿಕ್ಷಣ ಬೇಕೆಂಬುದರ ಕಾಳಜಿ ಕಡಿಮೆಯಾಗಿದೆ. ಶಿಕ್ಷಕರಿಗೂ ಅಷ್ಟೇ ಮಕ್ಳಿಗೆ ಕಲಿಸ್ಬೇಕು, ಸ್ವಲ್ಪ ವಿಶೇಷವಾಗಿ ಮಕ್ಕಳ ಕಡೆ ಗಮನ ಕೊಟ್ಟು ಅವರನ್ನು ಉತ್ತಮ ದಾರಿಯಲ್ಲಿ ನಡೆಸಬೇಕೆನ್ನುವ...
ಪ್ರಪಂಚದ 33 ಕೋಟಿ ಜೀವರಾಶಿಗಳಲ್ಲಿ ಮಾನವ ಪ್ರಭೇದವು ಒಂದು ಅದ್ವಿತೀಯ. ಜನಿಸಿದ ಪ್ರತಿ ಪ್ರಾಣಿ, ಪಕ್ಷಿಗಳು ಸಾಯುವವರೆಗೂ ಬದುಕಿಗಾಗಿ ಕೇವಲ ಆಹಾರ, ಸಂರಕ್ಷಣೆಯ ಮೊರೆಹೋಗುತ್ತವೆ. ಆದರೆ ಮಾನವನೆಂಬ ಜೀವಿಯು ಸೃಷ್ಟಿ (ದೇವರು)ತನಗೆ ನೀಡಿರುವ ಅಪ್ಯಾಯಮಾನವಾದ ಶಕ್ತಿಯಾದ...
ತೃತೀಯ ಲಿಂಗವೆಂಬ ಮಾಯಾದೇವತೆ ಕಾವೇರಮ್ಮ ಭಾಗ – 2 : ಮಂಗಳ ಮುಖಿಯರ ಹುಟ್ಟು ಪ್ರಕೃತಿ ವಿರುದ್ಧವೇ? ನಾವು ಎಲ್ಲರೊಂದಿಗೆ ಸಮಾಜದಲ್ಲಿ ಇದ್ದೇವೆ ಅವರನ್ನೂ ಮನುಷ್ಯರಂತೆ ಪರಿಗಣಿಸಿ. ಅವರು ಯಾರು? ಅವರು ಎಲ್ಲಿ ಬದುಕಬೇಕು? ಸಮಾಜದಲ್ಲಿ...
ಎಲ್ಲಾ ಚುನಾವಣೆಗಳನ್ನೂ ಜಾತಿ ರಾಜಕೀಯದ ವಿರುದ್ಧದ ಮತ, ಅಭಿವೃದ್ಧಿಗೆ ನೀಡಿದ ಮತ, ಭ್ರಷ್ಟಾಚಾರದ ವಿರುದ್ಧದ ಮತ, ಮಹಾದಾಸೆಯ ಮತ, ಪಾಳೆಗಾರಿಕೆ, ಕುಟುಂಬ ರಾಜಕಾರಣದ ವಿರುದ್ದದ ಮತ ಅಥವಾ ಆಡಳಿತ ವಿರೋಧಿ ಅಲೆಯ ಮತವೆಂದು ಹೇಳಿಬಿಡುವುದು ಪ್ರಮಾದವೇ...
ತೃತೀಯ ಲಿಂಗವೆಂಬ ಮಾಯಾದೇವತೆ ಕಾವೇರಮ್ಮ ದೇವರಿಂದ ಸೃಷ್ಟಿಸಲ್ಪಟ್ಟ ಮಾನವ ಜನ್ಮ..! ಭಾಗ – ೧ : ಶಾಪವೋ, ಪಾಪವೋ..! ಪ್ರಕೃತಿಯ ಮಡಿಲಲ್ಲಿ ಕೋಟ್ಯಾಂತರ ಜೀವರಾಶಿಗಳ ಮಧ್ಯ ಮನುಷ್ಯ ಜನ್ಮ ತಾಳಿದ ನಾವು ಭಾಗ್ಯವಂತರಲ್ಲವೇ? ಅದರಲ್ಲೂ ಆಧುನಿಕ...
ಒಂದು ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಕುಟುಂಬವೊಂದಿತ್ತು. ಆ ಕುಟುಂಬದಲ್ಲಿ ಐದು ಮಂದಿ ಹೆಣ್ಣುಮಕ್ಕಳೇ ಜನಿಸಿದ್ದರು. ಕೊನೆಯವರ ಮಾತೃಪ್ರೇಮದ ಯಶಸ್ವಿ ಕಥೆಯಿದು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು ಬಹಳ ಚುರುಕು ಸ್ವಭಾವದವರು ಅಪಾರ ಜ್ಞಾನ ಹೊಂದಿದ್ದರು. ಸರ್ಕಾರಿ...
ಈ ಸೃಷ್ಟಿಯ ಮಡಿಲಲ್ಲಿ ‘ಜ್ಞಾನವು’ ಜೀವ ಸಂಕುಲದ ಕಳಶವಿದ್ದಂತೆ,ಗತಕಾಲದಿಂದಲೂ ಶೋಭಾಯಮಾನವಾಗಿ ಪ್ರಕಾಶಿಸುತ್ತಿರುವುದಾಗಿದೆ. ಒಂದು ಗಾದೆ ಮಾತಿನಂತೆ ‘ತಿಪ್ಪೆ ಹೋಗಿ ಉಪ್ಪರಿಗೆ ಯಾಗಬಹುದು, ಉಪ್ಪರಿಗೆ ಹೋಗಿ ತಿಪ್ಪೆಯಾಗಬಹುದು.’ ಒಂದು ರೀತಿಯಲ್ಲಿ ಸಂತರಾದ ‘ಹುಚ್ಚಿರೇಶ್ವರ’ ಮಹಾ ತಪಸ್ವಿ ಹೇಳಿರುವಂತೆ..,...
ಉಳ್ಳವರು ಶಿವಾಲಯವ ಕಟ್ಟುವರುನಾನೇನು ಮಾಡಲಿ ಬಡವನಯ್ಯಎನ್ನ ಕಾಲೇ ಕಂಬದೇಹವೇ ದೇಗುಲಶಿರವೇ ಹೊನ್ನ ಕಳಶವಯ್ಯಕೂಡಲ ಸಂಗಮದೇವ ಕೇಳಯ್ಯಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ನಮಸ್ತೆ ಸ್ನೇಹಿತರೆ ಈ ವಚನ ಕೇಳುತ್ತಲೇ ನಿಮಗೆ ತಿಳಿದಿರಬೇಕು ನಾನು ಇಂದು ಯಾವುದರ ಬಗ್ಗೆ ಮಾತನಾಡಲು ಹೊರಟಿದ್ದೇನೆ...
ಚಾರ್ಲಿ ಬಗ್ಗೆ ಪಿ ಲಂಕೇಶರ ಅಭಿಪ್ರಾಯ ಹೀಗಿತ್ತು ನೋಡಿ… ” ನಿಜಕ್ಕೂ ಪ್ರತಿಭಾವಂತನಾದವನಲ್ಲಿ ಉಗ್ರ ವಸ್ತುನಿಷ್ಠೆ ಮತ್ತು ನಿಸ್ಸೀಮ ಪ್ರೀತಿ ಇರುತ್ತದೆ… “ ಮೂಲ : ಚಾರ್ಲಿ ಚಾಪ್ಲಿನ್(ದಿ ಗ್ರೇಟ್ ಡಿಕ್ಟೇಟರ್ -1940) ಅನುವಾದ :...
ಶಾಲಾ ದಿನಗಳು ಮುಗಿದು ಬೇಸಿಗೆ ರಜೆಯು ಪ್ರಾರಂಭವಾದರೆ ಮಕ್ಕಳಿಗೆ ಎಲಿಲ್ಲದ ಖುಷಿ, ಸಂತೋಷ ಪಾಲಕರೊಂದಿಗೆ ಮಕ್ಕಳು ಆಗಲೇ ಕೆಲವು ಕರಾರುಗಳನ್ನು ಹಾಕಿಕೊಂಡಿರುತ್ತಾರೆ. ಕೆಲ ಸಂಚಾರಗಳು, ಬಾಂಧವರ ಊರುಗಳನ್ನು ಆಯ್ಕೆ ಪಟ್ಟಿಯಲ್ಲಿ ತಯಾರಿಸಿಕೊಂಡಿರುತ್ತಾರೆ. ಅಲ್ಲದೆ ಮಕ್ಕಳ ಸ್ಥಳ...